ಸರಿಗಮಪ ಜ್ಞಾನೇಶ್ ಗೆ ಒಲಿದ ಅದೃಷ್ಟ | FIlmibeat Kannada

2018-05-28 361

Zee kannada's famous reality show saregamapa season 14 gave its final winner . But this time the runner trophy was shared by two lil singers jnanaesh and keertana

ಸರಿಗಮಪ ಸೀಸನ್ ೧೪ ಫೈನಲ್ ಶನಿವಾರದಂದು ನಡೆಯಿತು ಬೆಳಗಾವಿಯ ವಿಶ್ವಪ್ರಸಾದ್ ವಿನ್ನರ್ ಆಗಿ ಹೊರಹೊಮ್ಮಿದ್ರೆ ಜ್ಞಾನೇಶ್ ಹಾಗೂ ಕೀರ್ತನ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ